ಗೋವರ್ಧನ ಟ್ರಸ್ಟ್ ನಿಂದ ಗೋಪೂಜೆ; ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಏನಂದ್ರು?
ಗೋವರ್ಧನ ಟ್ರಸ್ಟ್ ನಿಂದ ಗೋಪೂಜೆ;
ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಏನಂದ್ರು?
ಗೋವರ್ಧನ ಟ್ರಸ್ಟ್ ವತಿಯಿಂದ ವಿನೋಬನಗರದ “ಶಿವಾಲಯ” ಆವರಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಗರದ ನಾಯಕರು ಮತ್ತು ಕುಟುಂಬದವರೊಂದಿಗೆ ಪ್ರತ್ಯಕ್ಷವಾಗಿ ಸ್ವತಃ ಗೋಪೂಜೆಯನ್ನು ಪರಮ ಪೂಜ್ಯರಾದ ಶ್ರೀ.ಷ. ಬ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಖಾಸ ಶಾಖಾಮಠ ಯಡಿಯೂರು. ಶ್ರೀ ಷ. ಬ್ರ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಿಕಿ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ, ಮಹಾಲಿಂಗಶಾಸ್ತ್ರಿ, ಸೋಮಣ್ಣ,ಕೆಂಚಪ್ಪ,ರೇಣುಖರಾಥ್ಯ,ರತ್ನಮ್ಮ,ಉಮೇಶ್ ಆರಾಥ್ಯ, ರುದ್ರೇಶ್,ಲೋಕೇಶ್,ವಿಕ್ರಂ,ಸುನಂದ, ಆಶಾ ಚನ್ನಬಸಪ್ಪ,ವಿಶ್ವಾಸ್, ರುದ್ರಯ್ಯಶಾಸ್ತ್ರಿ,,ಕಾಂತೇಶ್, ಶ್ರೀಕಾಂತ್, ಹಾಗೂ ಗೋಪ್ರೇಮಿಗಳು ಉಪಸ್ಥಿತರಿದ್ದರು.