ಇವತ್ತಿನ ಕವಿಸಾಲು
Gm ಶುಭೋದಯ💐 *ಕವಿಸಾಲು* ಉಸಿರಿರುವವರೆಗೆ ಹೆಗಲು ಸಿಗುವುದಿಲ್ಲ ಇಲ್ಲಿ ಆ ನಾಲ್ಕು ಜನ ಹೆಣವಾಗುವುದನ್ನೇ ಕಾಯುತ್ತಿರುತ್ತಾರೆ ಹೆಗಲು ನೀಡಲು! ಹೆಗಲೆಂಬುದಿಲ್ಲಿ ಬೆಳಕ ನೀಡುವ ಹಗಲಲ್ಲ… ಹೆಣ ಸಾಗಿಸುವ ಷಡ್ಯಂತ್ರ! – *ಶಿ.ಜು.ಪಾಶ* 8050112067 (25/2/24)
Gm ಶುಭೋದಯ💐 *ಕವಿಸಾಲು* ಉಸಿರಿರುವವರೆಗೆ ಹೆಗಲು ಸಿಗುವುದಿಲ್ಲ ಇಲ್ಲಿ ಆ ನಾಲ್ಕು ಜನ ಹೆಣವಾಗುವುದನ್ನೇ ಕಾಯುತ್ತಿರುತ್ತಾರೆ ಹೆಗಲು ನೀಡಲು! ಹೆಗಲೆಂಬುದಿಲ್ಲಿ ಬೆಳಕ ನೀಡುವ ಹಗಲಲ್ಲ… ಹೆಣ ಸಾಗಿಸುವ ಷಡ್ಯಂತ್ರ! – *ಶಿ.ಜು.ಪಾಶ* 8050112067 (25/2/24)
*ಸಿನಿಮಾ/ಧಾರವಾಹಿಗಳಲ್ಲಿ ಮಕ್ಕಳ ನಟನೆಗೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ* ಇಲ್ಲವೇ ಧಾರವಾಹಿಗಳಲ್ಲಿ ಬಾಲ ನಟರು / ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲು ಇಚ್ಛಿಸುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಆಯೋಜಕರು ಮೊದಲು ಬಾಲ ಹಾಗೂ ಕಿಶೋರಾ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಕರ್ನಾಟಕ ನಿಯಮಗಳ 2ಸಿ ರಲ್ಲಿ ಮಗು(1) ಕಲಂ 3ರ ನಿಬಂಧನೆಗಳ ನಿಯಮಾನುಸಾರ ಜಿಲ್ಲಾಧಿಕಾರಿಗಳ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯು ಪ್ರಕಟಣೆಯಲ್ಲಿ ತಿಳಿಸಿದೆ. ಯಾವುದೇ ಮಗುವನ್ನು…
special article film review ಮನಸೂರೆಗೊಳಿಸಿದ ಸಸ್ಪೆನ್ಸ್ ಥ್ರಿಲ್ಲರ್ ಶಾಖಾಹಾರಿ ಸಿನಿಮಾ ಶಿವಮೊಗ್ಗದ ರಾಜೇಶ್ ಕೀಳಂಬಿ, ರಂಜಿನಿ ಪ್ರಸನ್ನ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಾಣ ಮಾಡಿರುವ ಹಾಗೂ ಲಾಸ್ಟ್ ಪೇಜ್ ಕ್ರಿಯೇಶನ್ ಸಹಯೋಗದಲ್ಲಿ ಮಲೆನಾಡಿನಲ್ಲಿ ಚಿತ್ರೀಕರಿಸಿದ ಶಾಖಾಹಾರಿ ಸಿನಿಮಾ ಫೆ.16ಕ್ಕೆ ಬಿಡುಗಡೆಯಾಗಿದೆ. ಸಿನಿಮಾದ ಸೌಗಂಧಿಕಾ ಹಾಡು ಮತ್ತು ಸೋಲ್ ಆಫ್ ಶಾಖಾ ಹಾರಿ ಎಂದೇ ಪ್ರಸಿದ್ಧಿ ಪಡೆದ “ಈ ಸುಡೋ ಶಾಖಾ” ಹಾಡು ಸಾಮಾಜಿಕ ಜಾಲತಾಣದಲ್ಲಿ ಅಬ್ಬರ ಎಬ್ಬಿಸಿ, ಸಿನಿಪ್ರಿಯರ ಮೆಚ್ಚುಗೆ ಗಳಿಸಿವೆ….
*ಕವಿಸಾಲು* ಸೂರ್ಯನನ್ನೇ ನಿನ್ನ ಮನೆಬಾಗಿಲಿಗೆ ಬಿಟ್ಟು ಬಂದಿದ್ದೆ; ಈಗದೇ ಬೆಳಕನ್ನು ಭಿಕ್ಷೆಯಾಗಿ ನೀಡಲು ಹೊರಟಿದ್ದೀಯ! ದುರಹಂಕಾರವೆಂದರೆ; ತಲೆಯಿಂದ ನಡೆಯುವುದು! – *ಶಿ.ಜು.ಪಾಶ* 8050112067 (22/2/24)