ಕವಿಸಾಲು
01
ಕವಿಸಾಲು

*ಕವಿಸಾಲು*
ಆಟವಾಡಲು
ಎಷ್ಟೊಂದು ವಸ್ತುಗಳಿದ್ದವು;
ನನ್ನ
ಭಾವನೆಗಳೇ
ನಿನಗೇಕೆ
ಕಂಡವು?!
– *ಶಿ.ಜು.ಪಾಶ*
8050112067
(20/2/24)