ಇವತ್ತಿನ ಕವಿಸಾಲು
Gm ಶುಭೋದಯ💐
*ಕವಿಸಾಲು*
ಉಸಿರಿರುವವರೆಗೆ
ಹೆಗಲು
ಸಿಗುವುದಿಲ್ಲ ಇಲ್ಲಿ
ಆ ನಾಲ್ಕು ಜನ
ಹೆಣವಾಗುವುದನ್ನೇ ಕಾಯುತ್ತಿರುತ್ತಾರೆ
ಹೆಗಲು ನೀಡಲು!
ಹೆಗಲೆಂಬುದಿಲ್ಲಿ ಬೆಳಕ ನೀಡುವ ಹಗಲಲ್ಲ…
ಹೆಣ ಸಾಗಿಸುವ ಷಡ್ಯಂತ್ರ!
– *ಶಿ.ಜು.ಪಾಶ*
8050112067
(25/2/24)
Gm ಶುಭೋದಯ💐
*ಕವಿಸಾಲು*
ಉಸಿರಿರುವವರೆಗೆ
ಹೆಗಲು
ಸಿಗುವುದಿಲ್ಲ ಇಲ್ಲಿ
ಆ ನಾಲ್ಕು ಜನ
ಹೆಣವಾಗುವುದನ್ನೇ ಕಾಯುತ್ತಿರುತ್ತಾರೆ
ಹೆಗಲು ನೀಡಲು!
ಹೆಗಲೆಂಬುದಿಲ್ಲಿ ಬೆಳಕ ನೀಡುವ ಹಗಲಲ್ಲ…
ಹೆಣ ಸಾಗಿಸುವ ಷಡ್ಯಂತ್ರ!
– *ಶಿ.ಜು.ಪಾಶ*
8050112067
(25/2/24)