*ಜೀವನದಲ್ಲಿ ತಾನು ಕಂಡುಂಡ ಅಸಮಾನತೆ, ಅನ್ಯಾಯ, ಶೋಷಣೆಗಳ ವಿರುದ್ಧದ ಹೋರಾಟಕ್ಕೆ ರಾಜಕೀಯ ರಂಗ ಪ್ರವೇಶಿಸಿದ ಬಂಗಾರಪ್ಪನವರು, ದುರ್ಬಲ ಸಮುದಾಯಗಳ ಏಳಿಗೆಗಾಗಿಯೇ ಬದುಕಿನುದ್ದಕ್ಕೂ ಶ್ರಮಿಸಿದ ಧೀಮಂತ ನಾಯಕರು*. *ಜನಪರ ಕಾಳಜಿ, ನೇರನಿಷ್ಠುರ ನಡೆ, ಸಮಾಜವಾದಿ ಚಿಂತನೆಗಳಲ್ಲಿ ಬಂಗಾರಪ್ಪನವರಿಗಿದ್ದ ಬದ್ಧತೆಯನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆಯುತ್ತಾ, ನಮಿಸುತ್ತೇವೆ*.🙏🏻💐