Special Newsಹಿಂದುಳಿದ ವರ್ಗಗಳ ನೇತಾರ, ರೈತಬಂಧು,ಮಾಜಿ ಮುಖ್ಯಮಂತ್ರಿಗಳೂ ಆಗಿದ್ದ ಎಸ್.ಬಂಗಾರಪ್ಪರಿಗೆ ಜನ್ಮದಿನದ ಶುಭಾಶಯಗಳು ಶಿ.ಜು.ಪಾಶ/Shi.ju.pasha MalenaduExpressOctober 26, 202501 mins Post navigation Previous: *ಜೀವನದಲ್ಲಿ ತಾನು ಕಂಡುಂಡ ಅಸಮಾನತೆ, ಅನ್ಯಾಯ, ಶೋಷಣೆಗಳ ವಿರುದ್ಧದ ಹೋರಾಟಕ್ಕೆ ರಾಜಕೀಯ ರಂಗ ಪ್ರವೇಶಿಸಿದ ಬಂಗಾರಪ್ಪನವರು, ದುರ್ಬಲ ಸಮುದಾಯಗಳ ಏಳಿಗೆಗಾಗಿಯೇ ಬದುಕಿನುದ್ದಕ್ಕೂ ಶ್ರಮಿಸಿದ ಧೀಮಂತ ನಾಯಕರು*. *ಜನಪರ ಕಾಳಜಿ, ನೇರನಿಷ್ಠುರ ನಡೆ, ಸಮಾಜವಾದಿ ಚಿಂತನೆಗಳಲ್ಲಿ ಬಂಗಾರಪ್ಪನವರಿಗಿದ್ದ ಬದ್ಧತೆಯನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆಯುತ್ತಾ, ನಮಿಸುತ್ತೇವೆ*.🙏🏻💐Next: ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಗೌರವ ಪೂರ್ವಕ ನಮನಗಳು*
*ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ಈಸೂರಿನಿಂದ ಶಿಕಾರಿಪುರದವರೆಗೆ ಪಾದಯಾತ್ರೆ* – *ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ: ಸಚಿವ ಮಧು ಬಂಗಾರಪ್ಪ ಕರೆ* ಶಿ.ಜು.ಪಾಶ/Shi.ju.pasha MalenaduExpressSeptember 9, 2026 0
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ *ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ: ಮಧು ಬಂಗಾರಪ್ಪ* ಶಿ.ಜು.ಪಾಶ/Shi.ju.pasha MalenaduExpressSeptember 8, 2026 0