ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಾನೆಲ್ಲರ
ಸಹಾಯಕ್ಕೂ ನಿಲ್ಲುತ್ತೇನೆ…

ಯಾಕೆಂದರೆ,
ನನ್ನ ಸಹಾಯಕ್ಕೆ
ಶೂನ್ಯಜನ ಸಾಲಾಗಿ ನಿಂತಿದ್ದರು!

2.
ನನ್ನವರಾಗಿ
ಉಳಿಯಲು ಬಿಡು ಒಂದಿಷ್ಟು ಜನರನ್ನು…

ಎಲ್ಲರ ಮುಖವಾಡ
ಕಳಚಿಟ್ಟರೆ ಹೇಗೆ
ಕಾಲವೇ?

3.
ಬೆಳಕು ಕಂಡ ಕೂಡಲೇ
ಕತ್ತಲಲ್ಲಿ ಕೈ ಹಿಡಿದವರ
ಮರೆತು ಬಿಡುವರು
ಜನ!

– *ಶಿ.ಜು.ಪಾಶ*
8050112067
(26/7/2026)