ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ದೇವರು
ಬಹಳ ದೂರನಿದ್ದಾನೆ;
ಹಸಿವೋ
ತೀರಾ ಹತ್ತಿರ!

2.
ಬದುಕಿರುವವರಿಗೆ ಕೇಳಿ ನೋಡೊಮ್ಮೆ
ಹೇಗೆ ಬದುಕಿದ್ದೀರೆಂದು?

ಸತ್ತವರ ಬಗ್ಗೆ ಎಲ್ಲರೂ ಕೇಳುವರು
ಹೇಗೆ ಸತ್ತರೆಂದು!

3.
ದ್ವೇಷಿಸುವುದೆಂದರೆ
ಸಮಯ ವ್ಯರ್ಥ ಮಾಡುವುದು ಹೃದಯವೇ…

ಗಿಲೀಟು ಜನರನ್ನು
ಡಿಲೀಟು ಮಾಡಿಬಿಡು
ಹೃದಯವೇ…

– *ಶಿ.ಜು.ಪಾಶ*
8050112067
(25/10/2026)