ಕವಿಸಾಲು
Gm ಶುಭೋದಯ💐
*ಕವಿಸಾಲು*
1.
ನಿನ್ನ
ವಿರುದ್ಧದ
ಪಿತೂರಿಗಳನ್ನು
ತಾಳ್ಮೆಯಿಂದ ಸಹಿಸಿಕೋ…
ನಂಬಿಕೆಯಿರಲಿ;
ಕಾಲದ
ಉತ್ತರ
ಅತ್ಯುತ್ತಮವಾಗಿರುತ್ತೆ!
2.
ಮೃತ್ಯು ಎಂಬುದು
ಬಹಳ ಸುಂದರವಿದೆಯೇನೋ…
ಯಾರು ಸಿಕ್ಕರೂ ಅದಕ್ಕೆ
ಮರಳಿ ಬರುವುದಿಲ್ಲ
ಯಾರೂ…
3.
ನಡೆಯುವ
ತಾಕತ್ತು ಯಾರಿಗಿದೆಯೋ
ಅವರಿಗಷ್ಟೇ
ಎಡವುವ ಅದೃಷ್ಟ ದಕ್ಕುವುದು!
4.
ಸೂರ್ಯನಂತೆ ಬದುಕು;
ಪ್ರತಿದಿನ
ಹುಟ್ಟುವುದು
ಮತ್ತು
ಸಾಯುವುದು ಇದ್ದಿದ್ದೇ…