ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಗೆಲ್ಲುವುದಕ್ಕಿಂತ
ಮುಂಚೆ
ಯುದ್ಧಭೂಮಿಯಲ್ಲಿ
ಕೊನೆವರೆಗೂ
ಎದೆ ಸೆಟೆದು
ನಿಲ್ಲು

ಹೃದಯವೇ…

– *ಶಿ.ಜು.ಪಾಶ*
8050112067
(2/4/25)