*ಶಿವಮೊಗ್ಗ ಕೆಡಿಪಿ ಸಮಿತಿಗೆ ಭದ್ರಾವತಿಯ ಹೆಚ್.ರವಿಕುಮಾರ್ ನೇಮಕ*

*ಶಿವಮೊಗ್ಗ ಕೆಡಿಪಿ ಸಮಿತಿಗೆ ಭದ್ರಾವತಿಯ ಹೆಚ್.ರವಿಕುಮಾರ್ ನೇಮಕ*

ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ (20ಅಂಶಗಳ ಅಭಿವೃದ್ಧಿ ಕಾಮಗಾರಿಗಳೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಶಿವಮೊಗ್ಗ ಜಿಲ್ಲಾ ಮಟ್ಟದ ತ್ರೈ ಮಾಸಿಕ ಕೆಡಿಪಿ ಸಮಿತಿಗೆ ಭದ್ರಾವತಿ ಹೊಸ ಸಿದ್ದಾಪುರದ ಕಾಂಗ್ರೆಸ್ ಮುಖಂಡ ಸ್ಬೂಡಾ ಮಾಜಿ ಸದಸ್ಯ ಹೆಚ್.ರವಿಕುಮಾರ್ ರವರನ್ನು ನಾಮ ನಿರ್ದೇಶನಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.