ಕವಿಸಾಲು
*ಕವಿಸಾಲು*
ಅವಳಿಲ್ಲದ
ಹುಣ್ಣಿಮೆಗೆ
ಅಮವಾಸ್ಯೆ
ಎಂದು
ಕರೆದರು;
ಬೆಳಕಿದ್ದರೂ ಅಪಾರ
ಕತ್ತಲ ಬಂಧನಕ್ಕೊಳಗಾದರು!
– *ಶಿ.ಜು.ಪಾಶ*
8050112067
(19/2/24)
*ಕವಿಸಾಲು*
ಅವಳಿಲ್ಲದ
ಹುಣ್ಣಿಮೆಗೆ
ಅಮವಾಸ್ಯೆ
ಎಂದು
ಕರೆದರು;
ಬೆಳಕಿದ್ದರೂ ಅಪಾರ
ಕತ್ತಲ ಬಂಧನಕ್ಕೊಳಗಾದರು!
– *ಶಿ.ಜು.ಪಾಶ*
8050112067
(19/2/24)