*ಇಂದಿನಿಂದ ಶಿವಮೊಗ್ಗದಲ್ಲಿ ಗೋದ್ರೇಜ್ ಲಾಕರ್ ಹಬ್ಬ*

*ಇಂದಿನಿಂದ ಶಿವಮೊಗ್ಗದಲ್ಲಿ ಗೋದ್ರೇಜ್ ಲಾಕರ್ ಹಬ್ಬ*

ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಗೋದ್ರೇಜ್ ಶೋ ರೂಂ ಮಹಾರಾಜಾ ಗೃಹ ವೈಭವದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 15 ದಿನಗಳ ಗೋದ್ರೇಜ್ ಲಾಕರ್ ಹಬ್ಬ ಇಂದಿನಿಂದ ನಡೆಯಲಿದೆ.

ಪದವೀಧರರ ಸೊಸೈಟಿ ಅಧ್ಯಕ್ಷರು, ಹಿರಿಯ ಸಹಕಾರಿ ಧುರೀಣರಾದ ಎಸ್.ಪಿ.ದಿನೇಶ್ ಹಾಗೂ ವಾಸನ್ ಐ ಕೇರ್ ನ ಹಿರಿಯ ವೈದ್ಯರಾದ ಗುಣಶ್ರೀ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಮಾಲೀಕರಾದ ಗಣೇಶ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

15 ದಿನಗಳ ಈ ಲಾಕರ್ ಹಬ್ಬದ ಖಚಿತ ಉಡುಗೊರೆಯೊಂದಿಗೆ ಭಾರಿ ರಿಯಾಯಿತಿಯ ಲಾಭವನ್ನು ಪಡೆಯಲು ಗ್ರಾಹಕರಿಗೆ ಈ ಮೂಲಕ ಕೊರಲಾಗಿದೆ.