ಕವಿಸಾಲು
01
ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಕನ್ನಡಿ ಮತ್ತು ಕಲ್ಲು
ಒಟ್ಟೊಟ್ಟಿಗೆ
ಇರಲೇನೂ ಅಭ್ಯಂತರವಿಲ್ಲ;
ಶರತ್ತೆಂದರೆ,
ಜಗಳಾ ಅಂತ
ಪರಸ್ಪರ
ಗುದ್ದಿಕೊಳ್ಳುವಂತಿಲ್ಲ!
2.
ಚಾಕು ಚೂರಿ ತಲವಾರುಗಳು ಜಗಳವಾಡುತ್ತಿದ್ದವು!
ಯಾರು ಹೆಚ್ಚು ಗಾಯ ಮಾಡುತ್ತಾರೆಂದು?
ಹಿಂದೆ ನಿಂತು
ಮುಗುಳ್ನಗುತ್ತಿತ್ತು
ನಾಲಗೆ!
3.
ನನಗೆ ಗರ್ವವಿದೆ ಹೃದಯವೇ,
ಮೋಸ
ಮಾಡುವವರಿಗೂ
ಪ್ರೀತಿಸಿದ್ದೇನೆಂದು!



