ಏನಿದು ಪೊಲೀಸರ ಫುಟ್ ಪೆಟ್ರೋಲಿಂಗ್?

*ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ* ಓಲ್ಡ್ ಮಂಡ್ಲಿ, ನ್ಯೂ ಮಂಡ್ಲಿ, ಕುರುಬರ ಪಾಳ್ಯ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಸವನ ಗುಡಿ, ಜಯನಗರ, ಎಎ ಕಾಲೋನಿ, ವಿಕಾಸ ಶಾಲೆ ಹತ್ತಿರ, ರಾಗಿಗುಡ್ಡ, ಆಯನೂರು, ಹಾರ್ನಳ್ಳಿ,*
ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಸೀಗೆ ಬಾಗಿ, ಭೋವಿ ಕಾಲೋನಿ, ಉಜನಿಪುರ, ವೀರಪುರ, ಅರೇಬಿಳಚಿ ಕ್ಯಾಂಪ್, *ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ* ಭದ್ರಾಪುರ, ಸಿದ್ದಿನ ಪುರ, ಆನವಟ್ಟಿ *ಸಾಗರ ಉಪ ವಿಭಾಗ ವ್ಯಾಪ್ತಿಯ*
ಸಾಗರ ಟೌನ್ ನ ಅಶೋಕ ರಸ್ತೆ, ಐತಪ್ಪ ವೃತ್ತ, ಇಕ್ಕೇರಿ, ಆನಂದಪುರ, ಕಾರ್ಗಲ್, *ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ* ಮಹಿಷಿ ಯಲ್ಲಿ *ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ* ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು *ಕಾಲ್ನಡಿಗೆ ವಿಶೇಷ ಗಸ್ತು (Foot Patrolling)* ಮಾಡಿ *Public Nuisance* ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ *ಒಟ್ಟು 10 ಲಘು* ಪ್ರಕರಣಗಳನ್ನು ದಾಖಲಿಸಿರುತ್ತಾರೆ.