ಇವತ್ತಿನ ಕವಿಸಾಲು

*ಕವಿಸಾಲು*

ಸೂರ್ಯನನ್ನೇ
ನಿನ್ನ
ಮನೆಬಾಗಿಲಿಗೆ ಬಿಟ್ಟು ಬಂದಿದ್ದೆ;

ಈಗದೇ
ಬೆಳಕನ್ನು
ಭಿಕ್ಷೆಯಾಗಿ ನೀಡಲು
ಹೊರಟಿದ್ದೀಯ!

ದುರಹಂಕಾರವೆಂದರೆ;
ತಲೆಯಿಂದ
ನಡೆಯುವುದು!

– *ಶಿ.ಜು.ಪಾಶ*
8050112067
(22/2/24)