ನಿಗಮ ಮಂಡಳಿ ಅಧ್ಯಕ್ಷರು, ನಿರ್ದೇಶಕರಿಗೆ ಸರ್ಕಾರದಿಂದ ಮುಕ್ತಿ ಎರಡು ವರ್ಷ ಅವಧಿ ಪೂರ್ಣಗೊಳಿಸಿದ ನಿಗಮ, ಮಂಡಳಿ ಅಧ್ಯಕ್ಷರು, ನಿರ್ದೇಶಕರಿಗೆ ಮುಕ್ತಿ ಎರಡು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡಿದ್ದ ಸದಸ್ಯರನ್ನು ಸೇವೆಯಿಂದ ಬಿಡುಗಡೆ ಸದಸ್ಯರನ್ನು ಪದಮುಕ್ತಗೊಳಿಸುವಂತೆ ಸಿಎಸ್ಗೆ ಸಿಎಂ ಕಚೇರಿಯಿಂದ ಸೂಚನೆ ಈಗಾಗಲೇ ಹೊಸ ಸದಸ್ಯರ ನೇಮಕ ಮಾಡಿರುವ ರಾಜ್ಯ ಸರ್ಕಾರ ಹೊಸ ಸದಸ್ಯರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶ ಸಿಎಂ ಸೂಚಿಸಿದವರಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ಪದಮುಕ್ತಗೊಳಿಸುವ ಕುರಿತು ಅಧಿಕೃತ ಆದೇಶ ಹೊರಡಿಸಿದ ತುಷಾರ್ ಗಿರಿನಾಥ್
ನಿಗಮ ಮಂಡಳಿ ಅಧ್ಯಕ್ಷರು, ನಿರ್ದೇಶಕರಿಗೆ ಸರ್ಕಾರದಿಂದ ಮುಕ್ತಿ
ಎರಡು ವರ್ಷ ಅವಧಿ ಪೂರ್ಣಗೊಳಿಸಿದ ನಿಗಮ, ಮಂಡಳಿ ಅಧ್ಯಕ್ಷರು, ನಿರ್ದೇಶಕರಿಗೆ ಮುಕ್ತಿ
ಎರಡು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡಿದ್ದ ಸದಸ್ಯರನ್ನು ಸೇವೆಯಿಂದ ಬಿಡುಗಡೆ
ಸದಸ್ಯರನ್ನು ಪದಮುಕ್ತಗೊಳಿಸುವಂತೆ ಸಿಎಸ್ಗೆ ಸಿಎಂ ಕಚೇರಿಯಿಂದ ಸೂಚನೆ
ಈಗಾಗಲೇ ಹೊಸ ಸದಸ್ಯರ ನೇಮಕ ಮಾಡಿರುವ ರಾಜ್ಯ ಸರ್ಕಾರ
ಹೊಸ ಸದಸ್ಯರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶ
ಸಿಎಂ ಸೂಚಿಸಿದವರಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ



