ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಸುಳ್ಳು ಹೇಳಿದರೆ
ಪಾಪ
ಅಂಟುತ್ತೆ;
ಸತ್ಯ ಹೇಳಿದರಂತೂ
ಬೆಂಕಿ!
2.
ಜೊತೆಗೆ
ನಿಲ್ಲುವವರು
ಕಾರಣ ಹುಡುಕುತ್ತಾರೆ…
ಹೊರಡುವವರು
ನೆಪ!
3.
ಎರಡು ಲೋಕಗಳ
ಮಧ್ಯೆ
ಸೇತುವೆಯು
ಉಸಿರು;
ಆಡುತ್ತಿದ್ದರೆ ಇಲ್ಲಿ
ನಿಂತರೆ ಅಲ್ಲಿ!
4.
ನೀನೆಲ್ಲಿ
ಅರ್ಥ ಮಾಡಿಕೊಂಡೆ?
ನಾನೇ
ಅರ್ಥ ಮಾಡಿಕೊಂಡೆ
ಮತ್ತು
ಹೊರಟು ಬಿಟ್ಟೆ!