ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!*
*ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!* ಅಪಘಾತ ತಪ್ಪಿಸಲೆಂದು ರಸ್ತೆಗಳ ತುಂಬಾ ಹಂಪ್ಸ್ ಹಾಕಿಸಿದ ಮತ್ತು ಆ ಹಂಪ್ ಗಳನ್ನು ಹಾಕಿದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಮಧ್ಯೆ ಶೀತಲ ಸಮರ ಶುರುವಾಗಿದೆ! ಕಳೆದ ಒಂದಿಷ್ಟು ತಿಂಗಳುಗಳಲ್ಲಿ ಶಿವಮೊಗ್ಗದ ಬಹುತೇಕ ಕಡೆಗಳಲ್ಲಿ ಎತ್ತರೆತ್ತರದ ಹಂಪ್ ಗಳನ್ನು ಹಾಕುವ ಕೆಲಸ ನಡೆಯಿತು. ವೈಜ್ಞಾನಿಕ ಹಂಪ್ ಗಳನ್ನೇ ಹಾಕಿಸಿ ಅಪಘಾತ ತಪ್ಪಿಸುತ್ತಿದ್ದೇವೆಂದೇ ತನ್ನ ಖಾಕಿ…


