ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಗೊತ್ತಾಗಿದೆ
ಖುಷಿಯಾಗಿರುವ
ರಹಸ್ಯವೊಂದು;

ಎಲ್ಲರೂ ನನ್ನವರೇ
ಎಂಬ ಭ್ರಮೆ ಬಿಡು
ಎಂಬುದು!

2.
ಜನರ ಮಾತು
ಹೃದಯದ ಮೇಲೆ
ತೆಗೆದುಕೊಳ್ಳುವ ಮುನ್ನ…

ಮಾತಾಡುವ ಜನಕ್ಕೆ
ಆ ಯೋಗ್ಯತೆ
ಇದೆಯಾ?

ತಿಳಿದುಕೊಳ್ಳೋಣ!

– *ಶಿ.ಜು.ಪಾಶ*
8050112067
(26/11/2025)