*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3* *ಡೆತ್ ನೋಟ್ ನಲ್ಲೇನಿದೆ?* *ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ* وہ کہتا ہے، “وہ برا بولتا ہے” – “میں درد سے خودکشی کر رہا ہوں” – “نصیر احمد HC-131” میری موت کی وجہ ہے*
*ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಝಕ್ರಿಯಾ ಆತ್ಮಹತ್ಯೆ ಪ್ರಕರಣ; ಭಾಗ- 3*
*ಡೆತ್ ನೋಟ್ ನಲ್ಲೇನಿದೆ?*
*ಚಾಡಿ ಹೇಳತ್ತಾನೆ-ಕೆಟ್ಟದಾಗಿ ಮಾತಾಡುತ್ತಾನೆ- ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ- ನನ್ನ ಸಾವಿಗೆ ನಾಸೀರ್ ಅಹಮದ್ ಹೆಚ್.ಸಿ.-131 ಕಾರಣ*
ಶಿವಮೊಗ್ಗದ ದೊಡ್ಡಪೇಟೆ ಬಳಿಯ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೊಹಮ್ಮದ್ ಝಕ್ರಿಯಾ ತಮ್ಮ ಡೆತ್ ನೋಟ್ ನಲ್ಲಿ ಬಹಳ ಸ್ಪಷ್ಟವಾಗಿ ಆತ್ಮಹತ್ಯೆಗೆ ಕಾರಣವೇನೆಂದು ಬರೆದುಕೊಂಡಿದ್ದಾರೆ.
ಅದರ ವಿವರ ಇಲ್ಲಿದೆ.
ನನ್ನ ಹಿರಿಯ ಅಧಿಕಾರಿಗಳು ಹಾಗೂ ನನ್ನ ಪ್ರೀತಿಯ ಗೆಳೆಯ ಹಾಗೂ ತಮ್ಮ ಆದಿಲ್ ಹಾಗೂ ನಮ್ಮ ಠಾಣೆಯ ಸಹೋದ್ಯೋಗಿಗಳೆ ನಮಸ್ಕಾರಗಳು ನಾನು ಇಲಾಖೆಯಲ್ಲಿ 26 ವರ್ಷ ನಿಷ್ಠೆಯಿಂದ ಕೆಲಸ ಮಾಡಿರುತ್ತೇನೆ ಈಗ ಒಂದು ವರ್ಷದ ಹಿಂದೆ ನಮ್ಮ ಠಾಣೆಯ ನಾಸಿರ್ ಅಹಮದ್ ಹೆಚ್ಚಿ 131 ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು ಹಾಗೂ ನನ್ನ ಹತ್ತಿರ ಕಿಂಡಾಲ್ ಮಾಡಿ ಜಗಳ ಮಾಡಿ ನನ್ನ ಬಗ್ಗೆ ಸಾರ್ವಜನಿಕರಲ್ಲ ಅಪಪ್ರಚಾರ ಮಾಡಿ ಕಿರುಕುಳ ನೀಡುತ್ತಿತ್ತು ಉಡುಪಿ ಪಿಎಂ ಬಂದ ಮಸ್ತಿಗೆ ಹೋದಾಗ ಅಲ್ಲೂ ಸಹ ನನ್ನ ಬಗ್ಗೆ ಅಲ್ಲಿ ಬಂದಂತಹ ಬೇರೆ ಜಿಲ್ಲೆಯ ವರ ಸಿಬ್ಬಂದಿಯವರ ಹತ್ತಿರ ಅಪಪ್ರಚಾರ ಮಾಡುತ್ತಿದ್ದು ಅದನ್ನು ನಾನು ಮನಸ್ಸಿಗೆ ಹಚ್ಚಿಕೊಂಡು ಅಂದನಿಂದ ನನ್ನ ಆರೋಗ್ಯ ಸರಿ ಇರುವುದಿಲ್ಲ ನಾನು ನಮ್ಮ ಠಾಣೆಯ ವಿಚಾರವನ್ನು ನಮ್ಮ ಮನೆಯಲ್ಲಿ ಯಾರತ್ರ ಹೇಳಿಕೊಳ್ಳುವುದಿಲ್ಲ ಆದರೆ ಜಗಳ ಮಾಡಿದ ಬಗ್ಗೆ ಆದಿಲ್ ರವರ ಹತ್ತಿರ ಹೇಳಿಕೊಂಡಿರುತ್ತೇನೆ ಹಾಗೂ ನನ್ನ ಬಗ್ಗೆ ನನ್ನ ಕರ್ತವ್ಯದ ಬಗ್ಗೆ ರಾಧಾ ಮೇಡಂ ಹಾಗೂ ಕವಿತಾ ಮೇಡಂ ಹತ್ತಿರ ಅವನಿಗೆ ಯಾಕೆ ಅಲ್ಲಿ ಹಾಕಿದಿರಿ ಇಲ್ಲಿ ಹಾಕಿದ್ದೀರಿ ಅಂತ ಕೇಳುತ್ತಾನೆ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ ಆದರಿಂದ ನಾನು ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ ನನ್ನ ಸಾವಿಗೆ ನಾಸೀರ್ ಅಹ್ಮದ್ ಹೆಚ್ ಸಿ 131 ಕಾರಣ…
*شیواموگا ٹریفک پولیس زکریا خودکشی کیس؛ حصہ 3*
*ڈیتھ نوٹ میں کیا ہے؟*
*وہ کہتا ہے، “وہ برا بولتا ہے” – “میں درد سے خودکشی کر رہا ہوں” – “نصیر احمد HC-131” میری موت کی وجہ ہے*
محمد زکریا، جس نے شیواموگا کے ڈوڈاپیٹ کے قریب ویسٹ ٹریفک پولیس اسٹیشن میں پھانسی لگا کر خود کشی کی، اپنے موت کے نوٹ میں اپنی خودکشی کی وجہ واضح طور پر لکھی ہے۔
تفصیلات یہ ہیں۔
میرے سینئر افسران اور میرے پیارے دوست اور بھائی عادل اور ہمارے اسٹیشن کے ساتھیوں کو سلام۔ میں نے 26 سال تک محکمے میں وفاداری سے کام کیا۔ اب، ایک سال پہلے، ہمارے اسٹیشن کا ناصر احمد مجھے ذہنی طور پر ہراساں کر رہا تھا اور مجھے چھیڑ رہا تھا اور عوام میں میرے بارے میں غلط معلومات پھیلا رہا تھا۔ جب میں اُڈپی پی ایم کی مستی میں گیا تو وہ وہاں آنے والے دوسرے اضلاع کے عملے میں بھی میرے بارے میں غلط معلومات پھیلا رہے تھے۔ میں نے اسے دل پر لے لیا اور تب سے میری طبیعت ٹھیک نہیں ہے۔ میں گھر پر اپنے اسٹیشن کے بارے میں کسی کو نہیں بتاتا لیکن میں نے عادل کو لڑائی کے بارے میں اور رادھا میڈم اور کویتا میڈم کو اپنی ڈیوٹی کے بارے میں بتایا ہے۔ وہ اس سے پوچھتا ہے کہ اس نے مجھے وہاں کیوں رکھا اور میرے بارے میں برا بھلا کہا۔ اس لیے میں نے دکھی ہو کر خودکشی کر لی۔ میری موت کی وجہ ناصر احمد ہائی کورٹ 131 ہے۔


