Gm ಶುಭೋದಯ💐💐
*ಕವಿಸಾಲು*
1.
ಮನುಷ್ಯನಿಂದ
ತಪ್ಪಾದರೆ ಸುಧಾರಿಸಬಹುದು;
ಮನುಷ್ಯನೇ
ತಪ್ಪಾದರೆ…
2.
ತನಗೆಂದಾದರೂ
ಮಂದಿರ ಮಸೀದಿ ಚರ್ಚು
ನಿರ್ಮಿಸಿ ಕೊಂಡನಾ
ದೇವರು?
3.
ಯಾರೂ
ಸಣ್ಣವರಲ್ಲ ಇಲ್ಲಿ;
ಬೂದಿಯ ಕೆಳಗೆ
ಸುಡುವ ಬೆಂಕಿ ಇರುತ್ತಿಲ್ಲಿ!
– *ಶಿ.ಜು.ಪಾಶ*
(28/2/2026)
8050112067

Gm ಶುಭೋದಯ💐💐
*ಕವಿಸಾಲು*
1.
ಮನುಷ್ಯನಿಂದ
ತಪ್ಪಾದರೆ ಸುಧಾರಿಸಬಹುದು;
ಮನುಷ್ಯನೇ
ತಪ್ಪಾದರೆ…
2.
ತನಗೆಂದಾದರೂ
ಮಂದಿರ ಮಸೀದಿ ಚರ್ಚು
ನಿರ್ಮಿಸಿ ಕೊಂಡನಾ
ದೇವರು?
3.
ಯಾರೂ
ಸಣ್ಣವರಲ್ಲ ಇಲ್ಲಿ;
ಬೂದಿಯ ಕೆಳಗೆ
ಸುಡುವ ಬೆಂಕಿ ಇರುತ್ತಿಲ್ಲಿ!
– *ಶಿ.ಜು.ಪಾಶ*
(28/2/2026)
8050112067