Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

Warning: ftp_mkdir() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 642

Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

ಬಿಎಸ್ ವೈ ಟ್ರೋಫಿ ಗೆದ್ದ ಜಾಕಿ ಫ್ರೆಂಡ್ಸ್

ಬಿಎಸ್ ವೈ ಟ್ರೋಫಿ ಗೆದ್ದ ಜಾಕಿ ಫ್ರೆಂಡ್ಸ್

*ಗ್ರೀನ್ ಪಾರ್ಕ್ ಕ್ರಿಕೆಟರ್ಸ್* ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ ಬಿಎಸ್ ಯಡಿಯೂರಪ್ಪ ರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ *ಬಿಎಸ್ ವೈ ಟ್ರೋಫಿ ಸೀಸನ್ -2 NES ಮೈದಾನ ದಲ್ಲಿ ಜರುಗಿತು.

ಸುಮಾರು 16 ತಂಡಗಳು ಭಾಗವಹಿಸಿದ್ದ ಈ ಟೂರ್ನಿ ಯಲ್ಲಿ ಜಾಕಿಫ್ರೆಂಡ್ಸ್ ತಂಡ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ ಗಳನ್ನು ಮತ್ತು ಪ್ರತೀಶ್ ಫ್ರೆಂಡ್ಸ್  ತಂಡ ದ್ವಿತೀಯ ಮತ್ತು ಐವತ್ತು ಸಾವಿರ ರೂ ಗಳನ್ನು ಪಡೆದುಕೊಂಡಿತು.

ಯುವ ಉದ್ಯಮಿಗಳು, ಬಿ ವೈ ರಾಘವೇಂದ್ರ ರವರ ಪುತ್ರರಾದ ಸುಭಾಷ್ ರಾಘವೇಂದ್ರ  ಬಹುಮಾನ ವಿತರಣೆ ಮಾಡಿದರು.  ಜ್ಯೋತಿ ಪ್ರಕಾಶ್, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ಐಡಿಯಲ್ ಗೋಪಿ, ಶ್ರೀಮತಿ ಸುಮಾ ಭೂಪಾಳಂ  ಉಪಸ್ಥಿತರಿದ್ದರು