Gm ಶುಭೋದಯ💐💐
*ಕವಿಸಾಲು*
1.
ಹೋಳಿ ಬರುತ್ತಿದೆ;
ಸತ್ತ ಸಂಬಂಧಗಳನ್ನು
ಸುಟ್ಟು ಹಾಕಿ
ಸಂಭ್ರಮಿಸು!
2.
ನಿನ್ನ ಪ್ರೀತಿಯ ಬಣ್ಣದ ಮುಂದೆ
ಎಲ್ಲಾ ಬಣ್ಣಗಳೂ ಸುಳ್ಳೇ!
3.
ಹೋಳಿಯಾಡಲು
ಬಣ್ಣದ ಅವಶ್ಯಕತೆಯೇ ಇಲ್ಲ;
ಜೊತೆಗೇ
ಬಣ್ಣ ಬದಲಾಯಿಸುವ
ಜನರಿರುವಾಗ!
4.
ಬಣ್ಣ ಹಚ್ಚಿರಷ್ಟೇ;
ಬಣ್ಣ ತೋರಿಸಬೇಡಿ!
– *ಶಿ.ಜು.ಪಾಶ*
8050112067
(2/3/2026)