*ಅಣ್ಣಾನಗರದಲ್ಲಿ ಗಾಂಜಾ ಮಾರುತ್ತಿದ್ದ ಚಿಕ್ಕಲ್ಲಿನ ಅಂಬ್ರೋಸ್ ಅರೆಸ್ಟ್* *85 ಸಾವಿರ ರೂ.,ಮೌಲ್ಯದ 1.720 ಗ್ರಾಂ ಗಾಂಜಾ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು*
*ಅಣ್ಣಾನಗರದಲ್ಲಿ ಗಾಂಜಾ ಮಾರುತ್ತಿದ್ದ ಚಿಕ್ಕಲ್ಲಿನ ಅಂಬ್ರೋಸ್ ಅರೆಸ್ಟ್*
*85 ಸಾವಿರ ರೂ.,ಮೌಲ್ಯದ 1.720 ಗ್ರಾಂ ಗಾಂಜಾ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು*

ಶಿವಮೊಗ್ಗದ ಅಣ್ಣಾನಗರ ಚಾನಲ್ ಏರಿಯಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಚಿಕ್ಕಲ್ ನ ಮೊಹಮ್ಮದ್ ಅಂಬ್ರೋಸ್(50)ನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿ, 85 ಸಾವಿರ ರೂ.,ಮೌಲ್ಯದ 1.720 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿ ಅಂಬ್ರೋಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.


