*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ* *ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?* *ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?*
*ಎಪಿಎಂಸಿಯ ಮಿಸ್ಟರ್ ಕ್ಲೀನ್ ಕಾರ್ಯದರ್ಶಿ, ಆಸ್ತಿ ಖರೀದಿ ಮತ್ತು ಕೋಟಿ ಕೋಟಿ ಅಡಿಕೆ ಮಾಫಿಯಾ*
*ಅಡಿಕೆ ದಲ್ಲಾಳಿಗಳ ಜೊತೆ ಇದೇನಿದು ಕುಚಿಕು ಸಂಬಂಧ?*
*ಸೇಲ್ ನೋಟ್ ರಹಸ್ಯವೇನು? ತೆರಿಗೆ ಕದಿಯಲು ತೋರಿಸುವ ಲೆಕ್ಕವೇನು? ಇದರ ಹಿಂದೆ ಮಿಸ್ಟರ್ ಕ್ಲೀನ್ ಕಾರ್ಯದರ್ಶಿಯ ಕೈಗುಣವೇನು?*

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಡಿಕೆ ದಲ್ಲಾಳಿಗಳಿಂದ ಚೀಲವೊಂದಕ್ಕೆ 100₹ ವಸೂಲಿ ನಡೆಯುತ್ತಿದೆಯೇ?
ಅಡಿಕೆ ದಲ್ಲಾಳಿಗಳ ಜೊತೆ ಒಂದಾಗಿ ಕೋಟಿ ಕೋಟಿ ವಂಚನೆ ನಡೆಯುತ್ತಿದ್ದರೂ ಪ್ರಾಮಾಣಿಕ ಪೋಷಾಕಿನ ಕಾರ್ಯದರ್ಶಿ ಮೌನವಾಗಿರುವುದರ ಹಿಂದೇನಿದೆ ಸತ್ಯ?
ರೈತರನ್ನೇ ಮಂಗ ಮಾಡಿ ಅಡಿಕೆ ಮಂಡಿ ಮಾಲೀಕರಿಗೆ, ಏಜೆಂಟರಿಗೆ ಲಕ್ಷ ಲಕ್ಷಗಳ ತುಪ್ಪ ತಿನ್ನಿಸುತ್ತಿರುವ ಕಾರ್ಯದರ್ಶಿ ಮತ್ತು ಅವರ ಭ್ರಷ್ಟ ತಂಡದ ಇಂಚಿಂಚು ಸ್ಟೋರಿ…
ಸೇಲ್ ನೋಟ್ ರಹಸ್ಯವೇನು? ಇಲ್ಲಿ ನಡೆಯುತ್ತಿರುವ ವಿಶೇಷ ಆಟವೇನು?
ಕಡಿಮೆ ಬೆಲೆ ತೋರಿಸಿ ವಂಚಿಸುವ ಅಡಿಕೆ ಮಾಫಿಯಾದವರ ಜೊತೆ ಕಾರ್ಯದರ್ಶಿ ಕೈ ಜೋಡಿಸಿರುವುದು ಹೇಗೆ? ಆಗುತ್ತಿರುವ ಕೋಟಿ ಕೋಟಿ ವಂಚನೆಯ ಹಿಂದೆ ಏನಿದೆ ಲೂಟಿಕೋರರ ಜಾಲ?
ಅಡಿಕೆ ಮೂಟೆಗೂ ಸೇಲ್ ನೋಟಿಗೂ ಸಂಬಂಧವೇ ಇರುವುದಿಲ್ಲವಲ್ಲಯ್ಯಾ ಕಾರ್ಯದರ್ಶಿ!
ಅಡಿಕೆ ಏಜೆಂಟರಿಂದ ನಿಜಕ್ಕೂ ಬರಬೇಕಾದ ಅಡಿಕೆ ತೆರಿಗೆ ಎಷ್ಟು? ಗೋಲ್ ಮಾಲ್ ಮಾಡಿ ಸಂಗ್ರಹಿಸುತ್ತಿರುವ ತೆರಿಗೆ ಎಷ್ಟು ಮಿಸ್ಟರ್ ಕ್ಲೀನ್ ಕಾರ್ಯದರ್ಶಿ?
ಗೋಪಾಲ ಗೋಪಾಲ ಹಾಡು ಹೇಳುತ್ತಾ ತಂಬೂರಿ ಮೀಟಿ ಕುಣಿಯುತ್ತಿರೋ ಮಿಸ್ಟರ್ ಕಾರ್ಯದರ್ಶಿ ಕ್ಲೀನಾ? ಹಾಲಿನಂಥ ಬೆಳ್ಳಗಾ? ಅಪ್ಪಟ ಚಿನ್ನಾನೇನಾ???…
ದಾಖಲೆಗಳು ಹೇಳುವ ಸತ್ಯಗಳು ಬೆಚ್ಚಿ ಬೀಳಿಸುತ್ತಿವೆ!!!
ಇತ್ತೀಚೆಗಷ್ಟೇ ಖರೀದಿಸಿದ ತೋಟದ ಹಿಂದೆ ಅಡಿಕೆ ದುಡ್ಡಿನದೇ ಕುಣಿತವೇ?…


