*ಎಸ್ ಎಸ್ ಎಲ್ ಸಿಯಲ್ಲಿ ರಾಮಕೃಷ್ಣ ಶಾಲೆಯ ಮುಸ್ಕಾನ್ ಗೆ ಶೇ.98 ರಷ್ಟು ಅಂಕ*
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿ ಮುಸ್ಕಾನ್ ಶೇ.98 (612) ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಇವರು ಮೊಹಮ್ಮದ್ ರಫೀಖ್- ಶ್ರೀಮತಿ ಖೈರುನ್ನಿಸಾ ದಂಪತಿಗಳ ಪುತ್ರಿ.