ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸಮಯ ಎಂಬುದು
ಒಂದೊಳ್ಳೆ ತೂಕದ ಯಂತ್ರ…

ಕಷ್ಟ ಕಾಲದಲ್ಲಿ
ತನ್ನವರ ತೂಕ
ತೋರಿಸಿಯೇ ಬಿಡುತ್ತಲ್ಲ
ಹೃದಯವೇ!

2.
ಜಿಲೇಬಿಯಂತೆ
ಗೊಂದಲಮಯವಾಗಿದೆ
ಬದುಕು

ಆದರೂ
ಸಿಹಿಯಾಗಿದೆ‌ ಈ ಬದುಕು!

– *ಶಿ.ಜು.ಪಾಶ*
8050112067
(2/9/2025)