ಕವಿಸಾಲು

*ಪಾಠ ಕಲಿಸಿದ ಎಲ್ಲಾ ರೀತಿಯ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ…*

Gm ಶುಭೋದಯ💐💐

*ಕವಿಸಾಲು*

ಎಲ್ಲಾ ರುಚಿಗಳಿಗಿಂತ
ಮೇಲು
ನಿನ್ನ ಬೆತ್ತದ ರುಚಿಯು…

ಮೆಟ್ಟು ಮಾಡಿಕೊಟ್ಟಂತೆ ಬದುಕಿಗೆ
ಮೋಚಿಯು…

– *ಶಿ.ಜು.ಪಾಶ*
8050112067
(5/9/2026)