Special News ಶಿ.ಜು.ಪಾಶ/Shi.ju.pasha MalenaduExpressOctober 27, 202601 mins Gm ಶುಭೋದಯ💐💐 *ಕವಿಸಾಲು* 1. ಮರೆತು ಬಿಡುವುದೇ… ಅದೂ ನಿನ್ನನ್ನು; ಓಹ್ ಎಂಥಾ ಭ್ರಮೆ ನಿನ್ನದು! 2. ಮುಗುಳ್ನಗುತ್ತಿರು ಹೃದಯವೇ, ಮತ್ತೆ ಸಿಗುವುದಿಲ್ಲ ಈ ಬದುಕು ಮತ್ತು ಈ ಜನ… 3. ಸತ್ಯವೆಂಬುದು ಬೇರೇನಲ್ಲ; ಜನ್ಮ ಪ್ರೇಮ ಮೃತ್ಯುಧಾಮ… – *ಶಿ.ಜು.ಪಾಶ* 8050112067 (27/10/2026) Post navigation Previous: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಇಂದು ಬೆಳಿಗ್ಗೆ 10ಕ್ಕೆ ಶಿವಮೊಗ್ಗ ಆಗಮಿಸುತ್ತಿದ್ದಾರೆ. ಶಿವಮೊಗ್ಗದ ಇಲ್ಯಾಸ್ ನಗರದಲ್ಲಿರುವ ಫಾರೂಖಿಯಾ ಶಾದಿಮಹಲ್ ನಲ್ಲಿ ವಿಶೇಷ ಸನ್ಮಾನ ಸ್ವೀಕರಿಸಲಿದ್ದಾರೆ…ಆ ಬಗ್ಗೆ ಎಂ ಎಲ್ ಸಿ ಶ್ರೀಮತಿ ಬಲ್ಕೀಸ್ ಬಾನು ವಿವರಣೆ ಕೇಳಿ…
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಇಂದು ಬೆಳಿಗ್ಗೆ 10ಕ್ಕೆ ಶಿವಮೊಗ್ಗ ಆಗಮಿಸುತ್ತಿದ್ದಾರೆ. ಶಿವಮೊಗ್ಗದ ಇಲ್ಯಾಸ್ ನಗರದಲ್ಲಿರುವ ಫಾರೂಖಿಯಾ ಶಾದಿಮಹಲ್ ನಲ್ಲಿ ವಿಶೇಷ ಸನ್ಮಾನ ಸ್ವೀಕರಿಸಲಿದ್ದಾರೆ…ಆ ಬಗ್ಗೆ ಎಂ ಎಲ್ ಸಿ ಶ್ರೀಮತಿ ಬಲ್ಕೀಸ್ ಬಾನು ವಿವರಣೆ ಕೇಳಿ… ಶಿ.ಜು.ಪಾಶ/Shi.ju.pasha MalenaduExpressOctober 26, 2026 0