ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 28, 202401 mins Gm ಶುಭೋದಯ💐 *ಕವಿಸಾಲು* 1. ಏನಿದು ಬದುಕು? ನನ್ನ ಜೊತೆ ನಾನು ಸಾಗುವುದಷ್ಟೇ… ನಿಮ್ಮನ್ನೆಲ್ಲ ಸಹಿಸಿಕೊಂಡು! 2. ಕಾಫಿ ಮತ್ತು ನಿನ್ನ ಎದ್ದ ಕೂಡಲೇ ಕಣ್ಣುಜ್ಜಿ ನೋಡಿ ಆಸ್ವಾದಿಸದಿದ್ದರೇ… ಅವತ್ತು ಅಪಶಕುನ! – *ಶಿ.ಜು.ಪಾಶ* 8050112067 (28/11/24) Post navigation Previous: *ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ್, ಖಜಾಂಚಿಯಾಗಿ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ರಾಜ್ಯ ಪರಿಷತ್ ಸದಸ್ಯರಾಗಿ ಸಿಡಿಪಿಓ ರಂಗನಾಥ್ ಅವಿರೋಧವಾಗಿ ಆಯ್ಕೆNext: ಸೂಡಾ ಸುಂದರೇಶ್ ರವರ ಬೈಕ್ RALLYಯೂ ದಿನೇಶ್ ಗುಂಡೂರಾವ್ ರ ನಗುಮುಖದ ಪಯಣವೂ…*
*ಶಿವಮೊಗ್ಗ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಮುಖಂಡ ಹೆಚ್.ಸಿ.ಯೋಗೇಶ್ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ಯವರಿಗೆ ಹೇಳಿದ ಬುದ್ದಿವಾದವೇನು?* *ಪತ್ರಿಕಾಗೋಷ್ಠಿಯಲ್ಲಿ ಮತ್ತೇನಂದ್ರು?* ಶಿ.ಜು.ಪಾಶ/Shi.ju.pasha MalenaduExpressJune 12, 2026 0
ಸರ್ವರ ಹಿತ ಕಾಯ್ದ ಬಜೆಟ್- ಎಂ.ಶ್ರೀಕಾಂತ್ *sustainable budget*- M.Srikanth ಶಿ.ಜು.ಪಾಶ/Shi.ju.pasha MalenaduExpressMarch 6, 2026 0