Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

Warning: ftp_mkdir() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 642

Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?*

*ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್*

*20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?*

ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿಯ ಪಿಡಿಓ ಮೊಹಮದ್ ಅಲಿ ಹಾಗೂ ಕಾರ್ಯದರ್ಶಿ ಸುರೇಶ್ ನಾಯಕ್ ಏಪ್ರಿಲ್ 3 ರ ಸಂಜೆ ಹೊತ್ತಿಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಳನಕಟ್ಟೆಯ ವಾಸಿ ರಾಜು ರವರ ಹೆಸರಿಂದ ಮಗನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು 20 ಸಾವಿರ ರೂ.,ಗಳ ಲಂಚಕ್ಕೆ ಈ ಇಬ್ಬರು ಬೇಡಿಕೆ ಇಟ್ಟಿದ್ದು, ಈ ಬಗ್ಗೆ ರಾಜುರವರ ಮಗ ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಲೋಕಾಯುಕ್ತರು ಇಂದು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ.