*ಒಂದಲ್ಲಾ ಒಂದು ರೀತಿಯಲ್ಲಿ ನನಗೆ ಪಾಠ ಕಲಿಸಿದ/ ಕಲಿಸುತ್ತಿರುವ ನಿಮಗೆಲ್ಲ ಗುರು ಪೂರ್ಣಿಮೆಯ ನೂರು ತೋಪಿನ ಸಲಾಮು ಸಲ್ಲಿಸುತ್ತಾ…*
Gm ಶುಭೋದಯ💐💐
*ಕವಿಸಾಲು*
1.
ಗುರು ಎಂಬುದು
ಪ್ರತಿ ಪ್ರಶ್ನೆಯ
ಉತ್ತರವೂ…
2.
ಗುರುವಿದ್ದರೆ
ಪೂರ್ಣಿಮೆ
ಇಲ್ಲದಿದ್ದರೆ
ಅಮಾವಾಸ್ಯೆಯು
ಈ ಬದುಕು…
– *ಶಿ.ಜು.ಪಾಶ*
8050112067
(10/7/2025)