*ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ವರ್ಗಾವಣೆ* *ಶಿವಮೊಗ್ಗದ ನೂತನ ಎಸ್ ಪಿ ಆಗಿ ಬಿ.ನಿಖಿಲ್*
*ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ವರ್ಗಾವಣೆ*
*ಶಿವಮೊಗ್ಗದ ನೂತನ ಎಸ್ ಪಿ ಆಗಿ ಬಿ.ನಿಖಿಲ್*
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(SP) ಮಿಥುನ್ ಕುಮಾರ್ ರವರ ವರ್ಗಾವಣೆಯಾಗಿದ್ದು, ಬೆಂಗಳೂರು ನಗರ ನಾರ್ಥ್- ಈಸ್ಟ್ ಡಿವಿಝನ್ನಿನ ಎಸ್ ಪಿ ಯಾಗಿ ಸರ್ಕಾರ ವರ್ಗಾಯಿಸಿ ಆದೇಶಿಸಿದೆ.
ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಶಿವಮೊಗ್ಗದ ಎಸ್ ಪಿ ಆಗಿ ಮಿಥುನ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದರು.
ಕೋಲಾರದ ಹಾಲಿ ಎಸ್ ಪಿ ಆಗಿರುವ ನಿಖಿಲ್ ಕುಮಾರ್ ಶಿವಮೊಗ್ಗದ ಎಸ್ ಪಿ ಆಗಿ ವರ್ಗಾವಣೆಯಾಗಿದ್ದಾರೆ.


