ಕವಿಸಾಲು

*ಪ್ರವಾದಿ ಮೊಹಮ್ಮದರ ಜನ್ಮದಿನಕ್ಕೆ ಹಾಗೂ ಶಿಕ್ಷಕರ ದಿನಕ್ಕೆ ಶುಭ ಕೋರುತ್ತಾ…*

Gm ಶುಭೋದಯ💐💐

*ಕವಿಸಾಲು*

1.
ಬೆಳಗುವ
ಸೂರ್ಯನೂ
ಕತ್ತಲ
ಗರ್ಭದಿಂದಲೇ
ಹುಟ್ಟುವನು…

2.
ಅದೊಂದು ದಿನ
ಅರ್ಥವಾಗಿಬಿಡುವುದು…

ಯುದ್ಧ
ಮಾಡದಿರುವುದೇ
ಅತ್ಯಂತ ದೊಡ್ಡ
ಯುದ್ಧವೂ

– *ಶಿ.ಜು.ಪಾಶ*
8050112067
(5/9/2025)