ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನೀಚ
ಜಾತಿ
ಎಂಬುದೆಲ್ಲಿ?

ಜಾತಿ ಜಾತಿಯಲ್ಲೂ
ನೀಚ
ಜನರಿರುವರಿಲ್ಲಿ!

2.
ಭವಿಷ್ಯದ
ಚಿಂತೆ
ಮಾಡುವ ಜನ


ಭವಿಷ್ಯದಲ್ಲಿರುವರಾ?

3.
ಜೋಪಾನವಾಗಿ
ಮಾತಾಡುವುದಾದರೆ
ನೀನೇಕೆ ಬೇಕಿತ್ತು?

ಬಿಚ್ಚುನುಡಿಗಾಗಿ
ಹೃದಯವಾಗಿ ಬಿಡು!

– *ಶಿ.ಜು.ಪಾಶ*
8050112067
(10/10/2025)