ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಜನ
ಏನಂದುಕೊಳ್ಳುವರೋ

ಎಂದು
ನೀನೇಕೆ ಚಿಂತಿಸುವೆ…

ಆ ಜನರನ್ನು
ಏನಾದರೂ ಅಂದುಕೊಳ್ಳುವ
ಮಟ್ಟದಲ್ಲೇ ಬಿಟ್ಟುಬಿಡು!

– *ಶಿ.ಜು.ಪಾಶ*
8050112067
(18/10/2025)