Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressOctober 20, 202501 mins *ದೀಪಾವಳಿ ಹಬ್ಬದ ಶುಭ ಕೋರುತ್ತಾ ನಿಮಗೆ* Gm ಶುಭೋದಯ💐💐 *ಕವಿಸಾಲು* ಪ್ರತಿ ಹಣತೆಯೂ ನಿನ್ನ ಹೃದಯದಲ್ಲಿ ಬೆಳಗಲಿ ಪ್ರತಿ ಹೂವೂ ನಿನ್ನ ಅಂಗಳದಲ್ಲಿ ಅರಳಲಿ ಪ್ರತಿ ಖುಷಿಯೂ ನಿನ್ನ ಹೆಜ್ಜೆಗಳಲ್ಲಿ ಮೂಡಲಿ ಪ್ರತಿ ಕತ್ತಲಿಗೂ ಬೆಳಕು ನೀನೇ ಆಗಿರಲಿ… – *ಶಿ.ಜು.ಪಾಶ* 8050112067 (20/10/2025) Post navigation Previous: *ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್*Next: ದೀಪಾವಳಿ ಹಬ್ಬದ ಶುಭಾಷಯಗಳು