ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಯಾರನ್ನು
ಕಂಡರೂ ಇಲ್ಲಿ
ಆಕಾಶದಲ್ಲಿರುತ್ತಾರೆ…

ಭೂಮಿಯ ಮೇಲೆ
ಆದರೂ
ಇಷ್ಟು ಜನರೇಕೆ?!

– *ಶಿ.ಜು.ಪಾಶ*
8050112067
(22/10/2025)