ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಿರ್ಧಾರ
ಗಟ್ಟಿಯಿರಲಿ ಹೃದಯವೇ…

ವಿಷಕಾರುವವರೂ
ಕಾಲಕೆಳಗಿರುವರು!

2.
ಸುಮ್ಮನೆ ಸೇರುವುದಿಲ್ಲ
ಜನ
ಶವಯಾತ್ರೆಗೆ…

ಸತ್ತ ಮೇಲೆ
ಸತ್ಪ್ರಜೆಗಳೆಲ್ಲರೂ!

– *ಶಿ.ಜು.ಪಾಶ*
8050112067
(5/12/2025)