*ಡಿಸಿ ಗುರುದತ್ತ ಹೆಗಡೆಯವರಿಗೂ ವರ್ಗಾವಣೆ ಮಾಡಿದ ಸರ್ಕಾರ* *ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲೀಕಟ್ಟಿ*

*ಡಿಸಿ ಗುರುದತ್ತ ಹೆಗಡೆಯವರಿಗೂ ವರ್ಗಾವಣೆ ಮಾಡಿದ ಸರ್ಕಾರ*

*ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲೀಕಟ್ಟಿ*

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ಗುರುದತ್ತ ಹೆಗಡೆಯವರನ್ನು ನೇಮಿಸಿ ಆದೇಶಿಸಲಾಗಿದೆ.

ಪ್ರಭುಲಿಂಗ ಕವಲೀಕಟ್ಟಿಯವರನ್ನು ನೂತನ ಶಿವಮೊಗ್ಗ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಲಾಗಿದೆ.

ಬೆಂಗಳೂರಿನ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಡೈರೆಕ್ಟರ್ ಆಗಿ ಕವಲೀಕಟ್ಟಿ ಕೆಲಸ ನಿರ್ವಹಿಸುತ್ತಿದ್ದರು.