*ಆಯನೂರಿನ ವಿದ್ಯಾವೃಕ್ಷ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ*
*ಆಯನೂರಿನ ವಿದ್ಯಾವೃಕ್ಷ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ*

ಆಯನೂರಿನ ವಿದ್ಯಾ ವೃಕ್ಷ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಲಾಯಿತು.
ಸಮಾಜಸೇವಕರೂ ಕಾಂಗ್ರೆಸ್ ಮುಖಂಡರೂ ಆದಂತಹ ಚಿರಂಜೀವಿ ಬಾಬು ಮಕ್ಕಳಿಗೆ ಕೇಕ್ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ವಿನಯ್ ಹಾಗು ಪ್ರಮುಖರು ಹಾಗು ಸಂಸ್ಥೆಯ ಅಧ್ಯಕ್ಷರಾದ ಯೋಗೇಶ್ ಗೌಡ, ನಿರ್ದೇಶಕರಾದ ಸುನೀತಾ, ಮುಖ್ಯೋಪಾಧ್ಯಾಯರಾದ ಗೀತಾ ಹಾಗು ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


