ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ*

*ಶಿವಮೊಗ್ಗದ ಪಶ್ಚಿಮ‌ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ*

ಶಿವಮೊಗ್ಗದ ದೊಡ್ಡಪೇಟೆ ಬಳಿ ಇರುವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸ್ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಡಿವೈಎಸ್ ಪಿ ಆದಿಯಾಗಿ ಪೊಲೀಸರು ಜಮಾವಣೆಗೊಂಡು ಪರಿಶೀಲಿಸುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರು ಸಾರ್ವಜನಿಕ ವ್ಯಕ್ತಿಯೋ ಪೊಲೀಸ್ ಪೇದೆಯೋ ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಗುಪ್ತತೆ ಕಾಪಾಡಿಕೊಂಡೇ ಪೊಲೀಸ್ ನಿಗಾವಣೆಯಲ್ಲಿ ಪರಿಶೀಲನೆ ನಡೆದಿದೆ.