ಹೆಡ್ ಕಾನ್ಸ್ ಟೆಬಲ್ ನಾಸಿರ್ ಕಿಂಡಲ್ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಟ್ರಾಫಿಕ್ ಪೊಲೀಸ್ ಜಕ್ರಿಯಾ?* ವ್ಯಾಟ್ಸಪ್ ಗ್ರೂಪಿಗೆ ಮೆಸೇಜ್ ಮಾಡಿ ಆತ್ಮಹತ್ಯೆ- ಎಸ್ ಪಿ ನಿಖಿಲ್
*ಹೆಡ್ ಕಾನ್ಸ್ ಟೆಬಲ್ ನಾಸಿರ್ ಕಿಂಡಲ್ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಟ್ರಾಫಿಕ್ ಪೊಲೀಸ್ ಜಕ್ರಿಯಾ?*
ವ್ಯಾಟ್ಸಪ್ ಗ್ರೂಪಿಗೆ ಮೆಸೇಜ್ ಮಾಡಿ ಆತ್ಮಹತ್ಯೆ- ಎಸ್ ಪಿ ನಿಖಿಲ್

ಶಿವಮೊಗ್ಗದ ಆರ್ ಎಂ ಎಲ್ ನಗರದ ವಾಸಿ
ಸಂಚಾರಿ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ಟೇಬಲ್ ನೇಣಿಗೆ ಶರಣು
ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಘಟನೆ
ಶಿವಮೊಗ್ಗ ಖಾಸಗಿ ಬಸ್ ಸ್ಟ್ಯಾಂಡ್ ಬಳಿ ಇರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆ
ಮಹಮ್ಮದ್ ಜಕ್ರೀಯಾ(55)ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ ಟೇಬಲ್
ಒಂದು ತಿಂಗಳು ರಜೆ ಯಲ್ಲಿದ್ದು ಎರಡು ದಿನದ ಹಿಂದೆ ಡ್ಯೂಟಿಗೆ ಬಂದಿದ್ದ ಮಹಮ್ಮದ್ ಜಕ್ರೀಯಾ
ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ಕಿಂಡಲ್ ಮಾಡುತ್ತಿದ್ದ ಎಂದು ಡೇತ್ ನೋಟ್ ಬರೆದಿಟ್ಟ ಆತ್ಮಹತ್ಯೆ
ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಎಸ್ಪಿ ನಿಖಿಲ್ ಭೇಟಿ ಪರಿಶೀಲನೆ
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ


