*ಸಾವಿನ ನೋವಿಗೆ ಯಾವ ಧರ್ಮ?* *ವಿದ್ಯಾರ್ಥಿ ಸಹಪಾಠಿಯ ಕೊನೆ ದರ್ಶನದಲ್ಲಿ ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು*

*ಸಾವಿನ ನೋವಿಗೆ ಯಾವ ಧರ್ಮ?*

*ವಿದ್ಯಾರ್ಥಿ ಸಹಪಾಠಿಯ ಕೊನೆ ದರ್ಶನದಲ್ಲಿ ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು*

ಶಿವಮೊಗ್ಗ ಊರಗಡೂರಿನ ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಂಕೇತ್ ದುರಂತ ಸಾವಿನ ಹಿನ್ನೆಲೆಯಲ್ಲಿ ಕೊನೆಯ ದರ್ಶನ ಪಡೆದ ಆತನ ಸಹಪಾಠಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದು ಎಂಥವರ ಕರುಳೂ ಚುರುಕ್ ಎನ್ನುವಂತಿತ್ತು…

ಸಾವಿನ ನೋವಿಗೆ ಯಾವ ಧರ್ಮ?