Gm ಶುಭೋದಯ💐💐

*ಕವಿಸಾಲು*

1.
ಚಪ್ಪಲಿ
ಕಿತ್ತು ಹೋಗುವುದರಿಂದ
ನಿಲ್ಲುವುದೇ
ಪಯಣ?

2.
ಕೆಲ ಸಂಬಂಧಗಳು
ಚಂದಿರನಂತೆ…

ದೂರದಿಂದಲೇ
ಬೆಳಗುವವು

3.
ಖಾಲಿ
ಕಣ್ಣುಗಳು
ಖಾಲಿ
ಬೇಬಿಗಿಂತ
ಭೀಕರ!

– *ಶಿ.ಜು.ಪಾಶ*
8050112067
(27/11/2026)