ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಇಂದಿನ ಪತ್ರಿಕೆ
ನಾಳೆಗೆ ರದ್ದಿ…

ನಿನ್ನ
ಸೌಂದರ್ಯಕ್ಕೂ
ಇದನ್ನು
ತಿಳಿ ಹೇಳು ಹೃದಯವೇ!

– *ಶಿ.ಜು.ಪಾಶ*
8050112067
(16/12/2025)