Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 24, 202601 mins Gm ಶುಭೋದಯ💐💐 *ಕವಿಸಾಲು* 1. ಕೆಲ ಜನ ಆಲೂಗಡ್ಡೆಯಂತೆ; ಒಮ್ಮೆ ಅವರ ಜೊತೆ ಇನ್ನೊಮ್ಮೆ ಇವರ ಜೊತೆ! 2. ಇದು ಕಲಿಯುಗ ಹೃದಯವೇ… ಇಲ್ಲಿ ಕತ್ತೆಗಳೂ ಕುದುರೆಗಳಿಗಿಂತ ವೇಗವಾಗಿ ಓಡುತ್ತವೆ! 3. ಸದ್ದಿಲ್ಲದೇ ಅಳುವುದು ಅಳುವುದಕ್ಕಿಂತ ನೋವಿನದು… – *ಶಿ.ಜು.ಪಾಶ* 8050112067 (24/11/2026) Post navigation Previous: ಶಿವಮೊಗ್ಗ ನಗರದಲ್ಲಿ ಮನೆ ಕಟ್ಟಡ ಕಟ್ಟಲು ಪರವಾನಿಗೆ ಪಡೆಯಲು ಸರ್ಕಾರದ ULMS ಸಾಫ್ಟ್ವೇರ್ ಗೊಂದಲದಿಂದ ಸಾರ್ವಜನಿಕರ ಪರದಾಟ ಪಾಲಿಕೆ ಕಂದಾಯ ವಿಭಾಗದಲ್ಲೂ ಈ ಸ್ವತ್ತು ತಿದ್ದುಪಡಿ ನರಳಾಟ ಮಾಜಿ ನಗರಸಭಾ ಸದಸ್ಯ ಎನ್ ಕೆ ಶ್ಯಾಮಸುಂದರ್ ಹೇಳಿಕೆ
ಶಿವಮೊಗ್ಗ ನಗರದಲ್ಲಿ ಮನೆ ಕಟ್ಟಡ ಕಟ್ಟಲು ಪರವಾನಿಗೆ ಪಡೆಯಲು ಸರ್ಕಾರದ ULMS ಸಾಫ್ಟ್ವೇರ್ ಗೊಂದಲದಿಂದ ಸಾರ್ವಜನಿಕರ ಪರದಾಟ ಪಾಲಿಕೆ ಕಂದಾಯ ವಿಭಾಗದಲ್ಲೂ ಈ ಸ್ವತ್ತು ತಿದ್ದುಪಡಿ ನರಳಾಟ ಮಾಜಿ ನಗರಸಭಾ ಸದಸ್ಯ ಎನ್ ಕೆ ಶ್ಯಾಮಸುಂದರ್ ಹೇಳಿಕೆ ಶಿ.ಜು.ಪಾಶ/Shi.ju.pasha MalenaduExpressNovember 23, 2026 0
*ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ: ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ* *ಶಾರದಾ ಪೂರ್ಯನಾಯ್ಕ್ ಜನ್ಮದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮ; ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿ:* ಶಿ.ಜು.ಪಾಶ/Shi.ju.pasha MalenaduExpressNovember 23, 2026 0