Special Newsಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 23, 202601 mins Gm ಶುಭೋದಯ💐💐 *ಕವಿಸಾಲು* 1. ಪ್ರೇಮವೆಂಬುದು ವಿಚಿತ್ರ ಸಾಲ… ಕಂತು ಕಟ್ಟುತ್ತಲೇ ಇರುತ್ತೆ ಕಣ್ಣೀರು! 2. ಗಾಯ ಬಚ್ಚಿಟ್ಟುಕೊಳ್ಳುವುದು ಮುಖ್ಯವಿಲ್ಲಿ; ಉಪ್ಪು ಸವರುವ ಜನ ಇರುವಲ್ಲಿ! 3. ದೀಪ ಎಲ್ಲರದೂ ಆರುವುದಿಲ್ಲಿ; ಗಾಳಿ ಸ್ವಂತದ್ದಲ್ಲ ಯಾರದ್ದೂ… – *ಶಿ.ಜು.ಪಾಶ* 8050112067 (23/11/2026) Post navigation Previous: ಕವಿಸಾಲು
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಜವಾಬ್ದಾರಿ ಬೇಲೂರು ಗೋಪಾಲಕೃಷ್ಣ – ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರು ಮಂಜುನಾಥ್ ಭಂಡಾರಿ – ವಿಧಾನ ಪರಿಷತ್ತಿನ ಮುಖ್ಯ ಸಚೇತಕರು ಶಿ.ಜು.ಪಾಶ/Shi.ju.pasha MalenaduExpressNovember 21, 2026 0