Gm ಶುಭೋದಯ💐💐
*ಕವಿಸಾಲು*
1.
ಕೈ ಕೈ ಸೇರಿಬಿಟ್ಟವು;
ಗೆರೆಗಳಂತೂ
ಯುದ್ಧ ಮಾಡುತ್ತಲೇ
ಇದ್ದವು!
2.
ತುಟಿಗಳಲ್ಲಿ ಸತ್ಯವು
ಕಣ್ಣುಗಳಲ್ಲಿ ಕರುಣೆಯು
ಧ್ವನಿಯಲ್ಲಿ ಪ್ರಾರ್ಥನೆಯು
ಕೈಗಳಲ್ಲಿ ದಾನವು
ಮುಖದಲ್ಲಿ ಮುಗುಳ್ನಗೆಯು
ಹೃದಯದಲ್ಲಿ ಪ್ರೀತಿಯು…
ಇದ್ದುಬಿಟ್ಟರದೇ ಸುಂದರ
ಜೀವನವು!
– *ಶಿ.ಜು.ಪಾಶ*
8050112067
(6/3/2026)